ಶ್ರೀಮತಿ ದಮಯಂತಿ ಎಣ್ಣೆಕಳ ನಿಧನ

0

ಐವರ್ನಾಡು ಗ್ರಾಮದ ಎಣ್ಣೆಕಳ ಮನೆ ಶ್ರೀಮತಿ ದಮಯಂತಿಯವರು ಡಿ.25 ರಂದು ನಿಧನರಾದರು.
ಅವರಿಗೆ 70 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರ ಪುರುಷೋತ್ತಮ
ಎಣ್ಣೆಕಳ, ಪುತ್ರಿಯರಾದ ಶ್ರೀಮತಿ ಉಷಾ ನಾರಾಯಣ ದೇವರಗುಂಡ, ಶ್ರೀಮತಿ ಕವಿತಾ ಆನಂದ ಸಂಪ್ಯಾಡಿ ಮತ್ತು ಸೊಸೆ, ಅಳಿಯಂದಿರು, ಮೊಮ್ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.