ಕೊಡಿಯಾಲ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

ಕೊಡಿಯಾಲ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಡಿ.27 ರಂದು ನಡೆಯಿತು.


ಗ್ರಾಮ ಪಂಚಾಯತಿಯ 2023-24ನೇ ಸಾಲಿನ ಶೇ 25% ರಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ವೈದ್ಯಕೀಯ ಸಹಾಯಧನ , ಶೌಚಾಲಯ ದುರಸ್ಥಿ ಪಡಿಸಿದ ಸಹಾಯಧನ ಮತ್ತು ಮರಣ ಹೊಂದಿದ ಕುಟುಂಬದ ಸದಸ್ಯರುಗಳಿಗೆ ಶವಸಂಸ್ಕಾರ ಸಹಾಯಧನ ನೀಡಲಾಯಿತು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ ಟಿ, ಉಪಾಧ್ಯಕ್ಷೆ ಚಿತ್ರ ಹಾಗೂ ಸರ್ವ ಸದಸ್ಯರು ಮತ್ತು ಪಂಚಾಯತ್ ಪಿ ಡಿ ಒ ಪ್ರವೀಣ್ ಕುಮಾರ್ ಸಿ. ವಿ ರವರು ಉಪಸ್ಥಿತರಿದ್ದರು.