ವಿನೋಬನಗರ ವಿವೇಕಾನಂದರ ಶಾಲೆಯಲ್ಲಿ ಸುಭಾಶ್ಚಂದ್ರಬೋಸ್ ಜಯಂತಿ ಆಚರಣೆ

0

ವಿನೋಬನಗರ ವಿವೇಕಾನಂದರ ಶಾಲೆಯಲ್ಲಿ ಸುಭಾಶ್ಚಂದ್ರಬೋಸ್ ಜಯಂತಿ ಆಚರಣೆ ಜ. 23 ನಡೆಯಿತು. ಸುಭಾಶ್ಚಂದ್ರ ಬೋಸ್ ರವರ ಜೀವನ ಚರಿತ್ರೆ ಮತ್ತು ಕ್ರಾಂತಿಕಾರಿ ಹೋರಾಟದ ವಿಷಯವನ್ನು ಶಿಕ್ಷಕರಾದ ಶಶಿಧರ್ ಎಂ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದದವರು ಉಪಸ್ಥಿತರಿದ್ದರು.