ಶ್ರೀಮತಿ ಅಗ್ನೇಸ್ ಪಿಂಟೋ ಕಲ್ಲುಗುಂಡಿ ನಿಧನ

0

ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೆ.ಎಫ್.ಡಿ.ಸಿ. ನಿವೃತ್ತ ಟ್ಯಾಪರ್ ಶ್ರೀಮತಿ ಅಗ್ನೇಸ್ ಪಿಂಟೊ ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಪತಿ ಹಿಲರಿ ಕ್ರಾಸ್ತಾ, ಪುತ್ರ ರಿಚರ್ಡ್ ಕ್ರಾಸ್ತ, ಪುತ್ರಿಯರಾದ ಬೀನ ಕ್ರಾಸ್ತ, ಇಂಡೋ ಕ್ರಾಸ್ತ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.