ಕೆಂಚಪ್ಪ ಗೌಡ ಮೊಟ್ಟೆಮನೆ ನಿಧನ February 21, 2024 0 FacebookTwitterWhatsApp ಮಡಪ್ಪಾಡಿ ಗ್ರಾಮದ ಕೆಂಚಪ್ಪ ಗೌಡ ಮೊಟ್ಟೆಮನೆ ಫೆ.19 ರಂದು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ತಿಲಕ, ಮಕ್ಕಳಾದ ಶಿವಕುಮಾರ್, ದಿನೇಶ್ ಕುಮಾರ್, ಶ್ರೀಮತಿ ವನಿತಾ ಉಬರಡ್ಕ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.