ಇದು ಕೂರ್ಮವಲ್ಲ ಕೇನೆ !
ಜಾಲ್ಸೂರಿನ ಕೃಷಿಕರೊಬ್ಬರಲ್ಲಿ ಬೆಳೆದ ಕೇನೆ ( ಸುವರ್ಣ ಗೆಡ್ಡೆ) ಆಮೆಯನ್ನು ಹೋಲುತ್ತಿದ್ದು, ಪ್ರಕೃತಿ ವೈಚಿತ್ರ್ಯ ಅನಾವರಣಗೊಳಿಸಿದೆ.
ಜಾಲ್ಸೂರಿನ ಕಾಳಮ್ಮನೆ ಜೆ.ಕೆ ಜಯಂತ ಗೌಡರ ತೋಟದಲ್ಲಿ ಸುಮಾರು ನಾಲ್ಕು ಕೆಜಿ ತೂಕದ ಸುವರ್ಣ ಗೆಡ್ಡೆ ( ಕೇನೆ ) ಆಮೆಯಾಕಾರವನ್ನು ಹೋಲುತ್ತಿದೆ.