ಸತೀಶ್ -ಜ್ಯೋತಿ















ಪಂಬೆತ್ತಾಡಿ ಗ್ರಾಮದ ಶೆಟ್ಟಿಗೆದ್ದೆ ಹರಿಯಪ್ಪ ಗೌಡರ ಪುತ್ರಿ ಜ್ಯೋತಿ (ವಿದ್ಯಾ) ರವರ ವಿವಾಹ ನಿಶ್ಚಿತಾರ್ಥ ಕಡಬ ತಾಲೂಕು ಕುಂತೂರು ಗ್ರಾಮದ ಬೀರಂತ್ತಡ್ಕ ಪದ್ಮಯ್ಯ ಗೌಡರ ಪುತ್ರ ಸತೀಶ್ (ಹರಿಶ್ಚಂದ್ರ) ರೊಂದಿಗೆ ಫೆ.28 ರಂದು ವಧುವಿನ ಮನೆಯಲ್ಲಿ ಜರುಗಿತು.









