ಜೆಡಿಎಸ್ ವಿದ್ಯಾರ್ಥಿ ಘಟಕದ ಸಭೆಯು ಯುವ ನಾಯಕ ನಿಹಾಲ್ ಎಸ್ ಕೋಡ್ತುಗುಳಿ ನೇತೃತ್ವದಲ್ಲಿ ಸುಳ್ಯದ ಜೆಡಿಎಸ್ ಕಚೇರಿಯಲ್ಲಿ ನಡೆಯಿತು.









ಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಶ್ರೇಯಸ್, ಪ್ರಣಮ್ ಸಿ ಬಿ, ಅಂಜನ್ ಮೂರ್ಜೆ, ಲಿಕಿತ್ ಗೌಡ, ಕೌಶಿಕ್ ಮತ್ತಿತರು ಉಪಸ್ಥಿತರಿದ್ದರು. ಸುಳ್ಯದಲ್ಲಿ ಜೆಡಿಎಸ್ ವಿದ್ಯಾರ್ಥಿ ಘಟಕ ಸಂಘಟನೆಯ ಕುರಿತು ಚರ್ಚೆ ನಡೆಸಲಾಯಿತು.









