ಐವರ್ನಾಡಿನ ಜನ್ಯಶ್ರೀಗೆ ಪಿಯುಸಿಯಲ್ಲಿ ಡಿಸ್ಟಿಂಕ್ಷನ್

0

ಮಂಗಳೂರು ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ವಿದ್ಯಾರ್ಥಿನಿ ಕು.ಜನ್ಯಶ್ರೀಯವರು ದ್ವಿತೀಯ ಪಿಯುಸಿಯಲ್ಲಿ ಶೇ.94.5 (567) ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಇವರು ಐವರ್ನಾಡು ಗ್ರಾಮದ ನಿಡುಬೆ ಪೂಜಾರಿಮನೆ ಚಂದ್ರಮೋಹನ್ ಪಿ.ಮತ್ತು ಶ್ರೀಮತಿ ಜ್ಯೋತಿ ದಂಪತಿ ಪುತ್ರಿ.