ಮಂಡೆಕೋಲು ಮಕ್ಕಳ ಬೇಸಿಗೆ ಶಿಬಿರ

0

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಆರಂಭಗೊಂಡಿತು.

ಹಿರಿಯರಾದ ರಾಮಚಂದ್ರ ಪಲ್ಲತಡ್ಕ ರವರು ದೀಪಪ್ರಜ್ವಲನೆಯೊಂದಿಗೆ ಉದ್ಟಾಟಿಸಿದರು. ಪಿಡಿಓ ರಮೇಶ್ ಸ್ವಾಗತಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ರೂಪವಾಣಿ ಅಮರಮಡ್ನೂರು ಶಾಲೆಯ ಮುಖ್ಯೋಪಾಧ್ಯಾಯರು, ಡಿಂಪಲ್ ಕೆ.ಪಿ.ಎಸ್ ಬೆಳ್ಳಾರೆಯ ವಿದ್ಯಾರ್ಥಿ ಭಾಗವಹಿಸಿದ್ದರು. ನಿರೂಪಣೆ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ನೆರವೇರಿಸಿದರು.