ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವಕ್ಕೆ ಸಂಪಾಜೆ ಗ್ರಾಮದಿಂದ ಎಸ್. ಪಿ. ಲೋಕನಾಥ ಅವರ ನೇತೃತ್ವದಲ್ಲಿ ಎ.17ರಂದು ಸಂಜೆ ಹಸಿರುವಾಣಿ ಸಮರ್ಪಿಸಲಾಯಿತು.















ಸಂಪಾಜೆ ಗ್ರಾಮದ ಮನೆ ಮನೆಯಿಂದ ಸಂಗ್ರಹಗೊಂಡ ಹಸಿರುವಾಣಿಯನ್ನು ವಾಹನ ಮೆರವಣಿಗೆಯ ಮೂಲಕ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಗೆ ತರಲಾಯಿತು.









