ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಹಿರಿಯರಾದ 85 ವರ್ಷ ಪ್ರಾಯದ ರಾಮಣ್ಣ ನಾಯ್ಕ ಉದ್ದಂಪಾಡಿಯವರು ತನ್ನ ಪುತ್ರನ ಸಹಾಯದಿಂದ ಮತ ಚಲಾವಣೆ ಮಾಡಿದರು.