ಉಬರಡ್ಕ: ನೇಣುಬಿಗಿದು ಆತ್ಮಹತ್ಯೆ December 15, 2024 0 FacebookTwitterWhatsApp ಉಬರಡ್ಕ ಮಿತ್ತೂರು ಗ್ರಾಮದ ಕುತ್ತಮೊಟ್ಟೆಯ ಪಾನತ್ತಿಲ ಕಾಲನಿಯ ಗುರುಡಿ ಎಂಬವರ ಪುತ್ರಿ ಶ್ರೀಮತಿ ನಿರ್ಮಲ ರವರು ಡಿ.14 ರಂದು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಇವರಿಗೆ 40 ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ಪುತ್ರ ಕೇಶವ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.