ಆಲೆಟ್ಟಿಯ ನಾರ್ಕೋಡು ಎಂಬಲ್ಲಿ ಶ್ರೀಮತಿ ಸುಮಿತ್ರ ರವರ ಮನೆಗೆ ನಿನ್ನೆ ಸಂಜೆ ಹೊಡೆದ ಸಿಡಿಲಿನಿಂದಾಗಿ ಮನೆಯ ವಿದ್ಯುತ್ ಸ್ವಿಚ್ ಬೋರ್ಡ್ ಹಾಗೂ ವಯರಿಂಗ್ ಭಸ್ಮವಾಗಿ ಗೋಡೆಯಲ್ಲಿ ಬಿರುಕು ಉಂಟಾಗಿದೆ.

ಸಿಡಿಲು ಬಡಿದ ಪರಿಣಾಮವಾಗಿ ಅಂದಾಜು ಸುಮಾರು 50 ಸಾವಿರದಷ್ಟು ನಷ್ಟ ಸಂಭವಿಸಿರಬಹುದೆಂದು ತಿಳಿದು ಬಂದಿದೆ.