ಸೇವಾಜೆ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

0

ಸ. ಕಿ. ಪ್ರಾ. ಶಾಲೆ ಸೇವಾಜೆ ಇಲ್ಲಿ ಮೇ 31 ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

ನೂತನವಾಗಿ ಸೇರ್ಪಡೆಗೊಂಡ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಶಾಲೆಯ ಎಸ್. ಡಿ.ಎಂ. ಸಿ ಅಧ್ಯಕ್ಷರಾದ ಶಾಂತಪ್ಪ ರೈ ಹಾಗೂ ಮುಖ್ಯ ಶಿಕ್ಷಕರದ ಶ್ರೀಮತಿ ಶಾರದ ಇವರು ಬರಮಾಡಿಕೊಂಡರು. ಅತಿಥಿ ಶಿಕ್ಷಕಿಯರಾದ ಕುಮಾರಿ ದುರ್ಗಾಶ್ರೀ, ಕುಮಾರಿ ಮನುಶ್ರೀ ಸಹಕರಿಸಿದರು. ಮಕ್ಕಳ ಪೋಷಕರು ಉಪಸ್ಥಿತರಿದ್ದರು.