ಲೋಕಸಭಾ ಚುನಾವಣಾ ಫಲಿತಾಂಶ

0


ಮುನ್ನಡೆ ಸಾಧಿಸಿದ ಬಿಜೆಪಿ : ಲಕ್ಷದ ಗಡಿ ದಾಟಿದ ಗೆಲುವಿನ ಅಂತರ


ಗೆಲುವಿನ ಘೋಷಣೆಯಷ್ಟೇ ಬಾಕಿ


ದ.ಕ. ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ಸುರತ್ಕಲ್‌ನ ಎನ್‌ಐಟಿಕೆ ಕೇಂದ್ರದಲ್ಲಿ ನಡೆಯುತ್ತಿದ್ದು, ಬಿಜೆಪಿಯ ಬ್ರಿಜೇಶ್ ಚೌಟ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿಯ ಬ್ರಿಜೇಶ್ ಚೌಟ 505711  ಮತಗಳನ್ನು ಪಡೆದುಕೊಂಡರೆ, ಕಾಂಗ್ರೆಸ್‌ನ ಪದ್ಮರಾಜ್ ಪೂಜಾರಿ 388721  ಮತಗಳನ್ನು ಪಡೆದಿದ್ದಾರೆ.
 116990 ಮತಗಳಿಂದ ಕ್ಯಾ. ಬ್ರಿಜೇಶ್ ಚೌಟ ಮುನ್ನಡೆ ಸಾಧಿಸಿದ್ದಾರೆ. ಗೆಲುವಿನ ಘೋಷಣೆಯಷ್ಟೇ ಬಾಕಿ ಉಳಿದಿದೆ.