ಎಲಿಮಲೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪುಷ್ಪಕ್ ಬಿ. ಗೆ ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ 6 ಹೆಚ್ಚುವರಿ ಅಂಕ

0


ಎಲಿಮಲೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪುಷ್ಪಕ್ ಬಿ. ಗೆ ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ 6 ಹೆಚ್ಚುವರಿ ಅಂಕ ಲಭಿಸಿದೆ. 562 ರ ಬದಲಾಗಿ ಇದೀಗ ಆರು ಅಂಕ ಸೇರ್ಪಡೆಗೊಂಡಿದ್ದು 568 ಅಂಕ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಷಯದಲ್ಲಿ 61 ಅಂಕಗಳು ಮೊದಲು ಬಂದಿದ್ದು ಮಾಪನದಲ್ಲಿ 6 ಅಂಕ ಸೇರ್ಪಡೆಗೊಂಡಿದ್ದು, 90.88 ಫಲಿತಾಂಶ ಲಭಿಸಿದೆ. ಈತ ಶ್ರೀಮತಿ ನಿರ್ಮಲ ಹಾಗೂ ಲೋಕೇಶ್ ಬೊಮ್ಮಟ್ಟಿ ದಂಪತಿಯ ಪುತ್ರ.