ಸುಂದರ ಭಾರತ ಟ್ರಸ್ಟ್ ವತಿಯಿಂದ ಯೇನೆಕಲ್ಲು ಸರಕಾರಿ ಪ್ರೌಢಶಾಲೆ ಉಚಿತ ನೋಟ್ ಬುಕ್ ವಿತರಣೆ

0

ಯೇನೆಕಲ್ಲು ಸರಕಾರಿ ಪ್ರೌಢಶಾಲೆ ಸುಂದರ ಭಾರತ ಟ್ರಸ್ಟ್ ವತಿಯಿಂದ ಸುಮಾರು 17 ಸಾವಿರ ಮೊತ್ತದ ಉಚಿತ ನೋಟ್ ವಿತರಣೆ ಜೂ. 25ರಂದು ಶಿಕ್ಷಕಿ ದೀಪಾರವರ ಮುಂದಾಳತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಎಸ್‌.ಡಿ.ಎಂಸಿ ಕಾರ್ಯಾಧ್ಯಕ್ಷ ಎಸ್ ಲಕ್ಷ್ಮಣ, ಶಾಲಾ ಮುಖ್ಯ ಗುರುಗಳಾದ ರಮೇಶ್ ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.