ಜು. 12 : ಡಾ.ಕ್ಷಮ್ಯ ಅಡ್ಕಾರ್ ರವರ ಫಿಸಿಯೋಥೆರಪಿ ಕ್ಲಿನಿಕ್ ಸುಳ್ಯದಲ್ಲಿ ಶುಭಾರಂಭ

0

ಅಡ್ಕಾರ್ ಹರಿಪ್ರಕಾಶ್ ರವರ ಪುತ್ರಿ ಡಾ.ಕ್ಷಮ್ಯ ಅಡ್ಕಾರ್ ರವರ ಫಿಸಿಯೋಥೆರಪಿ ಕ್ಲಿನಿಕ್ ಸುಳ್ಯದ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ಲ್ಯಾಂಪ್ ಸೊಸೈಟಿ ಕಟ್ಟಡದಲ್ಲಿ ಜು.12 ರಂದು ಶುಭಾರಂಭಗೊಳ್ಳಲಿದೆ.

ಇದರ ಉದ್ಘಾಟನಾ ಸಮಾರಂಭದಲ್ಲಿ ಸುಳ್ಯ ತಾಲೂಕು ಅರೋಗ್ಯಾಧಿಕಾರಿ ಡಾ.ನಂದಕುಮಾರ್, ಹಿರಿಯ ಖ್ಯಾತ ವೈದ್ಯ ಡಾ.ರಘುರಾಮ, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಸೀತಾನಂದ ಬೇರ್ಪಡ್ಕ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.