ಧನಲಕ್ಷ್ಮೀ ಜ್ಯುವೆಲ್ಲರ್ಸ್ ಚಿನ್ನದ ಡ್ರಾ ಫಲಿತಾಂಶದ ಬಹುಮಾನ ಹಸ್ತಾಂತರ

0

ಸುಳ್ಯ ಧನಲಕ್ಷ್ಮೀ ಜ್ಯುವೆಲ್ಲರ್ಸ್ ‘ ಬಿ’ ಡ್ರಾ ನಂಬ್ರ 353 ವಿಜೇತರಾದ ಸುಮಾವತಿ ಮುಂಡೋವುಕಜೆ ಮರ್ಕಂಜ ‘ಸಿ ‘ ಗ್ರೂಪ್ ಡ್ರಾ ನಂಬ್ರ 698 ವಿಜೇತರಾದ ಆನಂದ ಶೆಟ್ಟಿಮಜಲು ಇವರಿಗೆ ಚಿನ್ನ ಹಸ್ತಾಂತರಿಸಲಾಯಿತು