ಅಯ್ಯನಕಟ್ಟೆಯಿಂದ ಚೊಕ್ಕಾಡಿ – ಬೆಂಗಮಲೆಗೆ ತಿರುಗುವಲ್ಲಿರುವ ಬಸ್ ನಿಲ್ದಾಣದಿಂದ ಹಿಂಭಾಗದಲ್ಲಿ ಒಣಗಿದ ಮರವೊಂದು ಬಸ್ ನಿಲ್ದಾಣದ ಕಡೆಗೆ ವಾಲಿಕೊಂಡಿದ್ದು, ಮರ ತೆರವುಗೊಳಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಿದರೆ ಸಂಭಾವ್ಯ ಅಪಾಯವನ್ನು ತಪ್ಪಿಸಬಹುದಾಗಿದೆ.