ಗುತ್ತಿಗಾರಿನ ಕಮಿಲ ಕ್ರಾಸ್ ಬಳಿ ಬರೆ ಜರಿದು ನೂತನ ಕಟ್ಟಡಕ್ಕೆ ಹಾನಿ ಸಂಭವಿಸಿದ ಘಟನೆ ಇಂದು ನಡೆದಿದೆ.

ವಿನ್ಯಾಸ್ ಕೊಚ್ಚಿ ಎಂಬವರಿಗೆ ಸೇರಿದ ಜಾಗದಲ್ಲಿ ಬರೆ ಜರಿದಿದ್ದು ಅವರು ಕಟ್ಟಿಸಿರುವ ನೂತನ ಕಟ್ಟಡದ ಒಂದು ಪಾರ್ಶ್ವಕ್ಕೆ ಅಲ್ಪ ಹಾನಿ ಸಂಭವಿಸಿರುವುದಾಗಿ ತಿಳಿದು ಬಂದಿದೆ.