ಮಂಡೆಕೋಲಿನಲ್ಲಿ ಡೆಂಗ್ಯೂ ಜಾಗೃತಿ

0

ಗ್ರಾಮ ಪಂಚಾಯತ್ ಮಂಡೆಕೋಲು, ಗ್ರಂಥಾಲಯ ಮತ್ತು ಶಿಕ್ಷಣ ಫೌಂಡೇಶನ್ ಆರೋಗ್ಯ ಇಲಾಖೆ ಅರಂತೋಡು ಪಿ.ಎಚ್ .ಸಿ ಮಂಡೆಕೋಲು ಗ್ರಾಮ ಸಹಯೋಗದಲ್ಲಿ ಡೆಂಗ್ಯೂ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಪಿ, ಗ್ರಂಥಾಲಯ ಮೇಲ್ವಿಚಾರಕರು ಸಾವಿತ್ರಿ ಕಣೆಮರಡ್ಕ, ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕಾದ ಲವಿನ್, ಗ್ರಾಮದ ಡೆಂಗ್ಯೂ ಜಾಗೃತಿ ಕಾರ್ಯಕ್ರಮದ ಬಗ್ಗೆ ಶ್ರೀ ಶಿವಪ್ರಸಾದ್ ಉಗ್ರಾಣಿ ಮನೆ ಮಾತಾನಾಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಕೆ.ಕೆ ಭವಾನಿ , ಸಮುದಾಯ ಆರೋಗ್ಯ ಅಧಿಕಾರಿ ಪವಿತ್ರ,ಆಶಾ ಕಾರ್ಯಕರ್ತೆ‌ ಸಾವಿತ್ರಿ ಮತ್ತು ಮಮತಾ ರವರು ಉಪಸ್ಥಿತರಿದ್ದರು.