ಜು.22ರಂದು ಸುಳ್ಯ ಗೌಡರ ಯುವ ಸೇವಾ ಸಂಘ ತರುಣ ಘಟಕ ಸಮಿತಿ ರಚನಾ ಸಭೆ

0

ಸುಳ್ಯ ಗೌಡರ ಯುವ ಸೇವಾ ಸಂಘ ಇದರ ಆಶ್ರಯದಲ್ಲಿ ಜು.22ರಂದು ಸೊಮವಾರ ಅಪರಾಹ್ನ 4.30ಕ್ಕೆ ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ತರುಣ ಘಟಕದ ಸಭೆಯು ಸುಳ್ಯದ ವೆಂಕಟರಮಣ
ಟವರ‍್ಸನ ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣದಲ್ಲಿ ನಡೆಯಲಿದೆ. ಸಮಾಜದ ತರುಣರು ಭಾಗವಹಿಸುವಂತೆ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್ ತಿಳಿಸಿದ್ದಾರೆ. ಸಭೆಯಲ್ಲಿ ತಾಲೂಕು ತರುಣ ಘಟಕವನ್ನು ಪುನರ್ ರಚಿನೆ ನಡೆಯಲಿದೆ ಎಂದು ತಿಳಿಸಿದ್ದಾರೆ.