ನಿಂತಿಕಲ್ಲು ಸೋಲಾರ್ ಪಾಯಿಂಟ್ ನಲ್ಲಿ ಬಂಪರ್ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

0

ನಿಂತಿಕಲ್ಲಿನಲ್ಲಿ ಕಾರ್ಯಾಚರಿಸುವ ಸೋಲಾರ್ ಪಾಯಿಂಟ್ ನಲ್ಲಿ ಸ್ಕೀಂ ನ ಬಂಪರ್ ಡ್ರಾ ವಿಜೇತರಿಗೆ ಇತ್ತೀಚೆಗೆ ಬಹುಮಾನ ವಿತರಣೆ ಮಾಡಲಾಯಿತು.

ಬಂಪರ್ ಡ್ರಾ ₹ 50000 ಸಾವಿರ ನಗದು ಬಹುಮಾನ ವಾಗಿದ್ದು ಅದನ್ನು ಕಾಣಿಯೂರಿನ ರಮೇಶ್ ಎಂಬವರು ಪಡಿದಿದ್ದಾರೆ. ಸೋಲಾರ್ ಪಾಯಿಂಟ್ ನ ಮಾಲಕ ಪ್ರಕಾಶ್ ಮಾಣಿಬೈಲು ಬಹುಮಾನ ಚೆಕ್ ವಿತರಿಸಿದರು.