ನಿಂತಿಕಲ್ಲಿನಲ್ಲಿ ಸಾರ್ವಜನಿಕ ನಿರುಪಯುಕ್ತ ಶೌಚಾಲಯ ತೆರವುಗೊಳಿಸುವಿರಾ?

0

ನಿಂತಿಕಲ್ಲು ಪೇಟೆಯು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಹಳ್ಳಿಯಲ್ಲಿರುವ ಪೇಟೆ- ಶೈಕ್ಷಣಿಕ, ಧಾರ್ಮಿಕ, ವಾಣಿಜ್ಯ- ಬ್ಯಾಂಕುಗಳು, ಸೊಸೈಟಿಗಳು ಮೂರು ವಾಣಿಜ್ಯ ಸಂಕೀರ್ಣ ಮೂರು ಮೆಡಿಕಲ್ಸ್, ಇನ್ನಿತರ ಅನೇಕ ರೀತಿ ವ್ಯವಹಾರಗಳು ನಶೆಯುತ್ತಿದೆ , ದಿನಯೊಂದರ ನೂರಾರು ವಾಹನಗಳು ಬರುತ್ತಿರುತ್ತವೆ , ಅಷ್ಟೇ ಪ್ಯಾಸೆಂಜರ್ ಗಳು ಇಳಿದು ಒಂದು ವಾಹನದಿಂದ, ಇನ್ನೊಂದು ದಿಕ್ಕಿನ ವಾಹನಗಳಲ್ಲಿ ತೆರಳ ಬೇಕಾಗುತ್ತದೆ.

ಆದರೆ ಸರಿಯಾದ ಶೌಚಾಲಯಗಳಿಲ್ಲ . ಇದ್ದ ಒಂದು ಶೌಚಾಲಯದಲ್ಲಿ ನೀರಿಲ್ಲ , ಪೈಪಲೈನ್ ಇಲ್ಲ ಯಾವುದೇ ವ್ಯವಸ್ಥೆ ಇಲ್ಲ.ಸಾರ್ವಜನಿಕ ಮಹಿಳೆಯರು, ಮಕ್ಕಳು ,ವಿದ್ಯಾರ್ಥಿಯರು. ಉಪಯೋಗ ಮಾಡುವ ಹಾಗಿಲ್ಲ , ಸಾನಿಧ್ಯ ಸಂಕೀರ್ಣ ಮಾಲಕರು ಶೌಚಾಲಯ ವ್ಯವಸ್ಥೆ ಮಾಡಿರುತ್ತಾರೆ . ಪ್ರವಾಸಿಗರಿ ಗೋಚರವಾಗುವುದಿಲ್ಲ . ಇಲ್ಲಿದ್ದ ಶೌಚಾಲಯ ತೆರವುಗೊಳಿಸಿ ಸರಿಯಾದ ಶೌಚಾಲಯ ನಿರ್ಮಿಸಲು ಸಾರ್ವಜನಿಕ ಅಗ್ರಹ, ಮುರುಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುತ್ತದೆ .