ದುಗ್ಗಲಡ್ಕ: ಎರಡು ದಿನಗಳಿಂದ ಕತ್ತಲೆಯಲ್ಲಿ ಮೂಡೆಕಲ್ಲು ವಾರ್ಡ್

0

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ದುಗ್ಗಲಡ್ಕ ಮೂಡೆಕಲ್ಲು ವಾರ್ಡ್ ನಂಬರ್ 01 ರಲ್ಲಿ ಎರಡು ದಿನದಿ0ದ ವಿದ್ಯುತ್ ವ್ಯತ್ಯಯವಾಗಿ ಕತ್ತಲೆಯಲ್ಲಿ ದಿನ ಕಳೆಯುವಂತೆ ಆಗಿದೆ.

ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಮತ್ತು ಆ ಪ್ರದೇಶಕ್ಕೆ ಓರ್ವನೇ ಪವರ್ ಮೇನ್ ಇದ್ದು, ಕೆಲಸದ ಒತ್ತಡ ಇರುವುದರಿಂದ ಇನ್ನೋರ್ವ ಪವರ್ ಮೆನ್ ಕೊಡಬೇಕೆಂದು ಊರವರ ಒತ್ತಾಯಿಸಿದ್ದಾರೆ .