ಆ.1ರಿಂದ ಸುಳ್ಯದ ಪ್ರತಿಷ್ಠಿತ ಮಳಿಗೆ ಕೃಷ್ಣ ಸ್ಟೋರ್ ನಲ್ಲಿ ‌ಸಾರಿಮೇಳ

0

ಸುಳ್ಯದ ಬಹಳ ವರ್ಷಗಳ ಇತಿಹಾಸ ವಿರುವ ಸಾರಿಗಳಿಗೆ ಹೆಸರುವಾಸಿಯಾಗಿರುವ ಪ್ರತಿವರ್ಷವೂ ಆಚರಿಸುತ್ತಿರುವ ಸಾರಿಮೇಳ ಈ ವರ್ಷವು ಆಗಸ್ಟ್ 1ರಿಂದ ಸುಳ್ಯದ ಪ್ರತಿಷ್ಠಿತ ಮಳಿಗೆ ಕೃಷ್ಣ ಸ್ಟೋರ್ ನಲ್ಲಿ ನಡೆಯಲಿದೆ.
ಪ್ಯಾಕ್ಟರಿಯಿಂದ ನೇರ ಖರೀದಿಸಿದ ಸಾರಿಗಳು ವಿಶೇಷ ರಿಯಾಯಿತಿ ದರದಲ್ಲಿ ಅ.1 ರಿಂದ ನಡೆಯುವ ಸಾರಿ ಮೇಳದಲ್ಲಿ ದೊರೆಯಲಿದೆ.