ದಾಸಪ್ಪ ಗೌಡ ಮೂವ ನಿಧನ

0

ಗುತ್ತಿಗಾರು ಗ್ರಾಮದ ಕಮಿಲ ಬಳಿಯ ದಾಸಪ್ಪ ಗೌಡ ಮೂವ ಜು.28 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಅಸೌಖ್ಯತೆ ಉಂಟಾದ ಕಾರಣ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಮೃತರು ಪತ್ನಿ ಕುಸುಮಾ, ಪುತ್ರ ನವೀನ , ಪುತ್ರಿ ಶ್ರೀಮತಿ ಗೀತಾ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.