11 ಜನರ ಲೀಗ್ ಮಾದರಿಯ 10 ತಂಡವನ್ನು ಒಳಗೊಂಡ ಕ್ರಿಕೆಟ್ ಪಂದ್ಯಾಟ “ಶ್ರೀ ಮುತ್ತಪ್ಪನ್ ಟ್ರೋಫಿ” ಈ ದಿನ ಮೇನಾಲ ಶಾಲಾ ಮೈದಾನದಲ್ಲಿ ಡಿ.14ರಂದು ನಡೆಯಿತು.









ಪ್ರಥಮ ಸ್ಥಾನವನ್ನು ಸದಾನಂದ ರೈ ಮಾಲಕತ್ವ ದ ಶ್ರೀವಿಷ್ಣು ಮೇನಾಲ ತಂಡದ ಗೆದ್ದುಕೊಂಡಿತು.
ದ್ವೀತಿಯ ಸ್ಥಾನವನ್ನು ಸುಬ್ರಹ್ಮಣ್ಯ ಕಾಂತಮಂಗಳ ತಂಡ ಪಡೆದುಕೊಂಡಿತು.
ಪ್ರಸಾದ್ ರೈ ಮೇನಾಲ, ರಂಜೀತ್ ರೈಮೇನಾಲ, ಪ್ರದೀಪ್ ಪೂಜಾರಿ ಪೊಡುಂಬ, ಸೌಕತ್ ಬೇಲ್ಯ ಮುಖ್ಯ ಅತಿಥಿ ಗಳ ಸಮ್ಮುಖದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು










