ಜಾಲ್ಸೂರು (ಅಡ್ಕಾರು) ಶಾಲಾ ಹಳೆ ವಿದ್ಯಾರ್ಥಿ ಸಂಘ

0

ನೂತನ ಪದಾಧಿಕಾರಿಗಳ ಆಯ್ಕೆ

ಜಾಲ್ಸೂರು (ಅಡ್ಕಾರು) ಉ.ಹಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯು ಡಿ.14ರಂದು ಅಡ್ಕಾರು ಶಾಲೆಯಲ್ಲಿ ಜರಗಿತು. ಈ ಸಂದರ್ಭ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.


ಸಮಿತಿಯ
ಗೌರವಾಧ್ಯಕ್ಷರಾಗಿ ಮಜೀದ್ ನಡುವಡ್ಕ,
ಅಧ್ಯಕ್ಷರಾಗಿ ದಿನೇಶ್ ಅಡ್ಕಾರು (ಮೂಕಾಂಬಿಕ), ಉಪಾಧ್ಯಕ್ಷರಾಗಿ ಹೆಚ್. ಮಹಮ್ಮಕುಂಞಿ, ಜುನೈದ್ ಇ.ಐ., ಪ್ರ.ಕಾರ್ಯದರ್ಶಿ ಭಾಸ್ಕರ ಅಡ್ಕಾರು, ಜತೆ ಕಾರ್ಯದರ್ಶಿ ಕಯ್ಯೂಂ ಅಡ್ಕಾರು, ಗಂಗಾಧರ ವಿನೋಬನಗರ, ಕೋಶಾಧಿಕಾರಿ ಹಮೀದ್ ಅಡ್ಕಾರು, ಮಾಧ್ಯಮ ಪ್ರತಿನಿಧಿಯಾಗಿ ದಯಾನಂದ ವಿನೋಬನಗರ.
ಕ್ರೀಡಾ ಕಾರ್ಯದರ್ಶಿ ಲತೀಫ್ ಅಡ್ಕಾರು, ಹರಿಪ್ರಕಾಶ್ ಅಡ್ಕಾರು.
ಕಾನೂನು ಸಲಹೆಗಾರರಾಗಿ ಅಬೂಬಕ್ಕರ್ ಅಡ್ಕಾರು ವಕೀಲರು,
ಗೌರವ ಸಲಹೆಗಾರರು – ಡಾ.ಆರ್.ಕೆ. ನಾಯರ್, ಎನ್.ಎಮ್. ಕುಂಞಿ ಅಡ್ಕಾರು, ಸುಧಾಕರ ಕಾಮತ್, ವಿನೋಬನಗರ, ಎಸ್. ಎ. ರಹಿಮಾನ್ ಅಡ್ಕಾರು, ಗೋಪಡ್ಕಾರ್ , ಜಿ.ಎಸ್.ರಹಿಮಾನ್.
ಮತ್ತು ಶ್ರೀಮತಿ ವಸಂತಿ ಮುಖ್ಯೋಪಾಧ್ಯಾಯರು.
ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ್ ಅಡ್ಕಾರು,
ಹಾಗೂ ಸದಸ್ಯರಾದ ಅರವಿಂದ್ ಅಡ್ಕಾರು, ನೌಫಾಲ್ ಅಡ್ಕಾರು, ನಾಸೀರ್ ಅಡ್ಕಾರು, ಎ.ಆರ್.ಬಾಬು ಅಡ್ಕಾರು, ಹಸೈನಾರ್ ಜಿ.ಎ., ಅಬ್ದುಲ್ ರಹಿಮಾನ್ ಜಿ.ಎಸ್. ಬಾಲಕೃಷ್ಣ ಅಡ್ಕಾರು, ಮತ್ತು ಗಣೇಶ್ ಅಂಬಾಡಿಮೂಲೆ, ಇವರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು.

ಸುಮಾರು 25 ವರ್ಷಗಳಿಂದ ಅಧ್ಯಕ್ಷರಾಗಿದ್ದು ಉತ್ತಮ ರೀತಿಯಲ್ಲಿ ಜವಾಬ್ದಾರಿಯನ್ನು ನಿರ್ವಹಿಸಿದ ಮಾಜಿ ಅಧ್ಯಕ್ಷರಾದ ಹಾಗೂ ಪ್ರಸ್ತುತ ಗೌರವಾಧ್ಯಕ್ಷರಾಗಿರುವ ಮಜೀದ್ ನಡುವಡ್ಕ ರವರನ್ನು ಗೌರವಿಸಲಾಯಿತು.