ಶ್ರೀಮತಿ ರಾಮಕ್ಕ ಕಾನತ್ತಿಲ ನಿಧನ

0

ಸುಳ್ಯ ಕಸಬಾ ಗ್ರಾಮದ ಕಾನತ್ತಿಲ ದಿ.ಸುಬ್ಬಪ್ಪ ಗೌಡ ಧರ್ಮಪತ್ನಿ ಶ್ರೀಮತಿ ರಾಮಕ್ಕ ಕಾನತ್ತಿಲರವರು ಜು.೨೮ರಂದು ಸ್ವಗೃಹದಲ್ಲಿ ನಿಧನರಾದರು.

ಇವರಿಗೆ 97ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ದಾಮೋದರ ಗೌಡ ಕೆ, ವಸಂತ ಗೌಡ ಕೆ , ಪುತ್ರಿಯರಾದ ನಾಗವೇಣಿ , ಶೇಷಮ್ಮ, ಮಲ್ಲಮ್ಮ, ಶಾರದ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.