ಸುಳ್ಯ – ಕಾಸರಗೋಡು ರಸ್ತೆ ಸಂಚಾರಕ್ಕೆ ಅಡಚಣೆ

ಬಾರೀ ಗಾಳಿ ಮಳೆಯ ಪರಿಣಾಮ ಇದೀಗ ಸುಳ್ಯ – ಕಾಸರಗೋಡು ರಸ್ತೆಯ ದೇವರಗುಂಡ ಎಂಬಲ್ಲಿ ರಸ್ತೆಗೆ ಮರವೊಂದು ಬಿದ್ದಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.ಮರ ತೆರವುಗೊಳಿಸಲು ಸ್ಥಳೀಯರು ತೊಡಗಿರುವುದಾಗಿ ತಿಳಿದುಬಂದಿದೆ.