ಪೈಚಾರ್ ಮುಳುಗು ತಜ್ಞರ ತಂಡ, ಅಸ್ತ್ರ ಸ್ಪೋರ್ಟ್ಸ್ ಹಾಗೂಸೋಶಿಯಲ್ ಕ್ಲಬ್ ಪೈಚಾರ್ ತಂಡ ತುರ್ತು ಸೇವೆ ಸನ್ನದ್ದ

0

ತುರ್ತು ಸೇವೆಗೆ ಪೈಚಾರಿನ ಯವ ಪಡೆ ಸಿದ್ದವಾಗಿದೆ
ಯಾವುದೇ ತೊಂದರೆಗಳು ಅವಗಡಗಳು ಅನಾಹುತಗಳು ಸಂಭವಿಸಿದ್ದಲ್ಲಿ ಕೂಡಲೇ ಕರೆ ಮಾಡಬಹುದು ಎಂದು ಅಸ್ತ್ರ ಸ್ಪೋರ್ಟ್ಸ್ ಅಧ್ಯಕ್ಷರಾದ ಲತೀಫ್ ಟಿಎ ಯವರು .ಹಾಗೂ ಮುಳುಗು ತಜ್ಞರ ತಂಡದ ಹಿರಿಯ ಮುಳುಗು ತಜ್ಞ ಅಬ್ಬಾಸ್ ಶಾಂತಿನಗರ ತಿಳಿಸಿರುತ್ತಾರೆ.

ಕಾರುಣ್ಯಆಂಬುಲೆನ್ಸ್ ಹಾಗೂ ಸಂಘ ಸಂಸ್ಥೆಗಳು ಅಧ್ಯಕ್ಷರುಗಳು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಮುಜೀಬ್ ತಿಳಿಸಿರುತ್ತಾರೆ

ತುರ್ತು ಸೇವೆಗೆ ಕರೆ ಮಾಡಿ
🔴ಮುಜೀಬ್ ಸದಸ್ಯರು ಗ್ರಾಮ ಪಂಚಾಯತ್ ಜಾಲ್ಸುರ್9482035890
🔴ಲತೀಫ್ ಟಿಎ.ಅಧ್ಯಕ್ಷರು ಅಸ್ತ್ರ ಸ್ಪೋರ್ಟ್ಸ್ & ಸೋಶಿಯಲ್ ಕ್ಲಬ್ 9483292927
🔴ಬಶೀರ್ ಆರ್ ಬಿ ಅಧ್ಯಕ್ಷರು ಕಾರುಣ್ಯ ಚಾರಿಟೇಬಲ್ ಟ್ರಸ್ಟ್ 9449141899
🔴ಅಶ್ರಫ್ ಅಧ್ಯಕ್ಷರು ಅಲ್ ಅಮೀನ್ ಯೂತ್.ಸೆಂಟರ್ ಪೈಚಾರ್ 8495951575
🔴ಶಿಹಾಬ್ ಫಾರೆವರ್ ಬೆಟ್ಟಂಪಾಡಿ 9901725762
🔴ಸಾಲಿ ಫೈವ್ ಸ್ಟಾರ್.8970598253