ಬಾಳಿಲ: ‌ಹೊನ್ನಡ್ಕ ಕಾಲೋನಿಯಲ್ಲಿ ವಿದ್ಯುತ್ ಲೈನ್ ಮೇಲೆ ಮರ ಉರುಳಿ ಬಿದ್ದು ಅಪಾರ ನಷ್ಟ

0

ಬಾಳಿಲದ ಹೊನ್ನಡ್ಕ ಕಾಲೋನಿಯಲ್ಲಿ ವಿದ್ಯುತ್ ಲೈನ್ ಮೇಲೆ ಹಲಸಿನ ಮರವೊಂದು ವಿದ್ಯುತ್ ಲೈನ್ ಮೇಲೆ ಉರುಳಿ ಬಿದ್ದು ಐದು ಕಂಬ , ತಂತಿಗೂ ಹಾನಿಯಾಗಿದೆ . ಪರಿಣಾಮವಾಗಿ ಕೆಲವು ಮನೆಗಳ ಸರ್ವಿಸ್ ವಯರ್ ಗಳಿಗೆ ಹಾನಿಯಾಗಿರುವ ಘಟನೆ ಆ.2 ರಂದು ವರದಿಯಾಗಿದೆ.

ಕಂಬದ ಮೇಲೆ ಮರ ವಾಲಿದ ಕುರಿತು ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಮರ ತೆರವು ಗೊಳಿಸದಿರುವುದರಿಂದ ಅಪಾರ ನಷ್ಟ ಉಂಟಾಗಿದೆ. ಅಪಾಯದ ಮರದ ಕುರಿತು ನಿನ್ನೆ ಸುದ್ದಿ ವೆಬ್ಸೈಟ್ ನಲ್ಲಿ ವರದಿಯಾಗಿತ್ತು.