ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಾಗರ ಪಂಚಮಿ

0


ಕರಿಕ್ಕಳದ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಆ.9 ರಂದು ನಾಗದೇವರಿಗೆ ತಂಬಿಲ ಸೇವೆ, ಕ್ಷೀರ ಅಭಿಷೇಕ,ಸೀಯಾಳ ಅಭಿಷೇಕ, ನಡೆಯಿತು.