ಶಕ್ತಿ ಫ್ರೆಂಡ್ಸ್ ಕ್ಲಬ್ ಕೂಟೇಲು ಮತ್ತು ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನ ಕೂಟೇಲು ಇದರ ವತಿಯಿಂದ 78 ನೇ ಸ್ವಾತಂತ್ರ್ಯೋತ್ಸವವನ್ನು ಕೂಟೇಲು ಮದನ್ ಕ್ರೀಡಾಂಗಣದಲ್ಲಿ ಆಚರಿಸಲಾಯಿತು.
ರಾಮಚಂದ್ರ ಕೂಟೇಲು ಧ್ವಜಾರೋಹಣ ನೆರವೇರಿಸಿದರು.