ಕೊಡಗು ಸಂಪಾಜೆ : ಆಟೋ ಚಾಲಕ-ಮಾಲಕರ 78ನೇ ಸ್ವಾತಂತ್ರ್ಯ ದಿನಾಚರಣೆ

0

ಕೊಡಗು ಸಂಪಾಜೆ ಆಟೋ ಚಾಲಕ ಮಾಲಕರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯು ಸಂಪಾಜೆಯ ಆಟೋ ನಿಲ್ದಾಣದ ಬಳಿ ಆಚರಿಸಲಾಯಿತು.ಧ್ವಜಾರೋಹಣವನ್ನು ಸಂಪಾಜೆ ಎಸ್ . ಐ ಸುಂದರ ಸುವರ್ಣ ನೆರವೇರಿಸಿ ಶುಭ ಹಾರೈಸಿದರು. ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಿತಿನ್ ಡೆಮ್ಮಲೆ, ಉಪಾಧ್ಯಕ್ಷ ಅಮೀರ್ ಸಂಪಾಜೆ, ಕೋಶಾಧಿಕಾರಿ ರಾಜೇಶ್ ಮುಂಡಡ್ಕ, ಸಂಪಾಜೆ ಗ್ರಾಂ.ಪಂ ಮಾಜಿ ಅಧ್ಯಕ್ಷ ಸುರೇಶ್ ಪಿ. ಎಲ್, ಮಾಜಿ ಅಧ್ಯಕ್ಷ ಕುಮಾರ್ ಚಿದ್ಕಾರ್, ಪಶು ಇಲಾಖೆ ಅಧಿಕಾರಿ ಮೋಹನ್ ಕುಮಾರ್ , ಶ್ರೀಧರ್ ಪಡ್ಫೂ, ಹರೀಶ್ ಮುಂಡ ಡ್ಕ, ಕುಶಾಲ ಕುಂಟಿಕಾನ, ಸಬೀರ್, ಅಜೀಜ್ , ಹೊನ್ನಪ್ಪ ಡೆಮ್ಮಲೇ ,ಸುನಿಲ್ ಅರೆ ಕಲ್ಲು, , ಮಧು ಅರೆ ಕಲ್ಲು, ಚೆಸ್ಕಾಂ ಸಿಬ್ಬಂದಿ ವರ್ಗ , ಆರಕ್ಷಕ ಠಾಣೆ, ಅರಣ್ಯ ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.