ಕಲ್ಲುಗುಂಡಿ : ನೆಲ್ಲಿಕುಮೇರಿ ಫ್ರೆಂಡ್ಸ್ ಕ್ಲಬ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

0

ನೆಲ್ಲಿಕುಮೇರಿ ಫ್ರೆಂಡ್ಸ್ ಕ್ಲಬ್ ಕಲ್ಲುಗುಂಡಿ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.

ಧ್ವಜಾರೋಹಣವನ್ನು ಯೂನಿಯನ್ ಅಧ್ಯಕ್ಷ ಸಬಾಷ್ಟಿನ್ ನಿರ್ವಹಿಸಿದರು. ಈ ವೇಳೆ ಎನ್.ಎಫ್.ಸಿ ಸಲಹೆಗಾರ ಯೋಗೇಶ್ವರ ಎಸ್, , ಸೆಕ್ರೆಟರಿ ಬಸವರಾಜ್, ಅಧ್ಯಕ್ಷ ರೋಹಿತ್, ಸರ್ವ ಸದಸ್ಯರು, ಮತ್ತು ಊರಿನವರು ಉಪಸ್ಥಿತರಿದ್ದರು