ಪೇರಾಲುಮೂಲೆ ಕಿಂಡಿ ಅಣೆಕಟ್ಟು ರಸ್ತೆ ಸಂಪರ್ಕ ಕಡಿತ















ಇಂದು ಸಂಜೆ ಸುರಿದ ಭಾರೀ ಮಳೆಗೆ ಮಡಪಾಡಿ ಗ್ರಾಮದ ಹಾಡಿಕಲ್ಲು ಹೆಚ್.ಬಿ. ಜಯರಾಮರವರ ಮನೆಯ ಬಳಿ ಇರುವ ಪೇರಾಲುಮೂಲೆ ಕಿಂಡಿ ಅಣೆಕಟ್ಟುವಿನ ಮೇಲೆ ಮಳೆ ನೀರು ಹರಿಯುತ್ತಿದೆ. ಪರಿಣಾಮ 9 ಮನೆಗಳಿಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಂತಾಗಿದೆ.









