ಕೃಷಿ ಪಂಪ್ ಸೆಟ್ಟ್ ಗಳ ಆರ್.ಆರ್. ನಂಬರಿಗೆ ಆಧಾರ್ ಜೋಡಣೆ : ಆ.25 ಕೊನೆಯ ದಿನ

0

ಕರ್ನಾಟಕ ಸರಕಾರದ ಆದೇಶದಂತೆ ಕೃಷಿ ಪಂಪ ಸೆಟ್ಟುಗಳ ಆರ್ ಆರ್ ನಂಬರಿಗೆ ಆಧಾರ್ ಜೋಡಣೆ ಮಾಡಬೇಕಾಗಿರುತ್ತದೆ. ಇದರಂತೆ 23/8/24 ಬೆಳಗ್ಗೆ 10.00 ಗಂಟೆಗೆ ಶುಕ್ರವಾರ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಸುಳ್ಯ ಉಪಾಸಮಿತಿ ಹಾಗೂ ಮಸ್ಕಾಂ ಸುಳ್ಯ ಉಪವಿಭಾಗದ ವತಿಯಿಂದ ವಿವೇಕಾನಂದ ವೃತ್ತ ಬಳಿ ಇರುವ ಸಮೃದ್ಧಿ ಸಂಕೀರ್ಣ ಕಚೇರಿಯಲ್ಲಿ ಸುಳ್ಯ ಉಪವಿಭಾಗ ವ್ಯಾಪ್ತಿಯ ಕೃಷಿಕರ ಆರ್ ಆರ್ ನಂಬರಿಗೆ ಆಧಾರ್ ನಂಬರ್ ಜೋಡಣೆ ಮತ್ತು ಹೆಸರು ಬದಲಾವಣೆ ಕಾರ್ಯಕ್ರಮ ನಡೆಯಲಿದೆ. 25.08.24 ಕೊನೆಯ ದಿನ ಆಗಿರುವುದರಿಂದ ಇದರ ಸದುಪಯೋಗ ಪಡಕೊಳ್ಳ ಬೇಕಾಗಿ ವಿನಂತಿ.


ಬೇಕಾದ ದಾಖಲೆಗಳು
1.ಆಧಾರ್ ಜೋರಾಕ್ಸ್
2.RTC

  1. ಪಂಪ್ ಸೆಟ್ RR ನಂಬರ್
  2. ⁠death/ಸೇಲ್ ಡೆಡ್ ಕಾಪಿ
  3. ⁠ರೇಷನ್ ಕಾರ್ಡ್
  4. ⁠ಫೋಟೋ ಎಂದು ಸಮಿತಿಯವರು ವಿನಂತಿಸಿದ್ದಾರೆ.