ACMSS ಸಂಘದ ಕಚೇರಿಗೆ ಫ್ಯಾನ್ ಕೊಡುಗೆ

0

ಆಂಬುಲೆನ್ಸ್ ಚಾಲಕ ಮಾಲಕ ಸಂಘದ ಮಾಸಿಕ ಸಭೆಯಲ್ಲಿ ಕಾನೂನು ಸಲಹೆಗಾರರದ ಕೇಶವ ಚಂದ್ರ ಭಟ್ ಬೆಳ್ಳಾರೆ (ಎಸ್ ನಾರಾಯಣ್ ಭಟ್ ಆಂಬುಲೆನ್ಸ್ ಬೆಳ್ಳಾರೆ ) ಇವರು ACMSS ಸಂಘದ ಓಫೀಸ್ ಗೇ ಒಂದು ವಾಲ್ ಫ್ಯಾನ್ ಕೊಡುಗೆ ಯಾಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶರತ್ ಅರಂತೋಡು , ಪ್ರದಾನ ಕಾರ್ಯದರ್ಶಿ ಸಿದ್ದಿಕ್ ಗೂನಡ್ಕ ಹಾಗೂ ಹಲವಾರು ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.