ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ: ರವೀಂದ್ರನಾಥ್ ಕೇವಳ ಪ್ರಥಮ

0

ರೋಟರಿ ಕ್ಲಬ್ ಸದಸ್ಯರಿಗೆ ಸುದಾನ ಸ್ಪೋರ್ಟ್ಸ್ ಕ್ಲಬ್ ಪುತ್ತೂರು ನಲ್ಲಿ ಆ.25 ರಂದು ನಡೆದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ 60 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ರೋಟರಿ ಕ್ಲಬ್ ಸುಳ್ಯ ದಿಂದ ಭಾಗವಹಿಸಿದ ರವೀಂದ್ರನಾಥ್ ಕೇವಳ ಇವರು ಪ್ರಥಮ ಹಾಗೂ ಡಬಲ್ಸ್ ವಿಭಾಗದಲ್ಲಿಯೂ ರವೀಂದ್ರನಾಥ್ ಹಾಗೂ ರಮೇಶ್ ಕುಮಾರ್ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.