ತಿಮ್ಮಪ್ಪ ಗೌಡ ಆಗೋಳಿಬೈಲು ನಿಧನ

0

ಬಳ್ಫ ಗ್ರಾಮದ ಅಗೋಳಿಬೈಲು ತಿಮ್ಮಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಆ30 ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 93 ವರುಷ ವಯಸ್ಸಾಗಿತ್ತು ಪುತ್ರರಾದ ಲೋಕೇಶ್ವರ , ವಿಶ್ವನಾಥ, ಪುತ್ರಿಯರಾದ ಶ್ರೀಮತಿ ಪ್ರೇಮಲತಾ ರಾಮಣ್ಣ ಗೌಡ ವಿಟ್ಲ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.