ಶ್ರೀಮತಿ ಪುಷ್ಪಾವತಿ ಬಾಲಕೃಷ್ಣ ಪಾಜಪಳ್ಳ ನಿಧನ

0

ಬಾಳಿಲ ಗ್ರಾಮದ ಪಾಜಪಳ್ಳ ನಿವಾಸಿ ಶ್ರೀಮತಿ ಪುಷ್ಪಾವತಿ ಬಾಲಕೃಷ್ಣ ಅಸೌಖ್ಯದಿಂದ ಡಿ. 9ರಂದು ನಿಧನರಾದರು. ಇವರಿಗೆ ಅಂದಾಜು 55 ವರ್ಷ ವಯಸ್ಸಾಗಿತ್ತು. ಮೃತರು ಪತಿ ಬಾಲಕೃಷ್ಣ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.