ನಿಲ್ಲಿಸಿದ್ದ 4 ಇತರ ವಾಹನಗಳಿಗೆ ಡಿಕ್ಕಿ,ವಾಹನಗಳು ಜಖಂ ಪ್ರಯಾಣಿಕರು ಅಪಾಯದಿಂದ ಪಾರು















ಪೈಚಾರು ಜಂಕ್ಸನ್ ಬಳಿ ದೋಸ್ತ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದ ಇತರ 4 ವಾಹನ ಗಳಿಗೆ ಗುದ್ದಿದ್ದು ವಾಹನಗಳು ಜಖಂ ಗೊಂಡು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಇದೀಗ ನಡೆದಿದೆ.









