ಕಲ್ಲುಗುಂಡಿ : ರಿಕ್ಷಾ ಹಿಂಬದಿಗೆ ಸ್ಕೂಟಿ ಢಿಕ್ಕಿ

0

ಸ್ಕೂಟಿ ಸವಾರನಿಗೆ ಗಾಯ

ಅಟೋರಿಕ್ಷಾ ಹಿಂಬದಿಗೆ ಸ್ಕೂಟಿ ಢಿಕ್ಕಿ ಹೊಡೆದು, ಸ್ಕೂಟಿ ಸವಾರ ಗಾಯಗೊಂಡ ಘಟನೆ ದ‌.ಕ‌. ಸಂಪಾಜೆ ಗ್ರಾಮದ ಕಡಪಾಲದಲ್ಲಿ ಸೆ.9ರಂದು ರಾತ್ರಿ ಸಂಭವಿಸಿದೆ.

ಕಲ್ಲುಗುಂಡಿಯ ಕಡಪಾಲದ
ಬಳಿ ಚಲಿಸುತ್ತಿದ್ದ ಅಟೋರಿಕ್ಷಾದ ಹಿಂಬದಿಗೆ ಸ್ಕೂಟಿ ಸವಾರ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು, ಸವಾರನ ತಲೆಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ.