ಅಕ್ಟೋಬರ್ 19 ಮತ್ತು 20 ರಂದು ಮೂಡಬಿದ್ರೆ ಕರಾವಳಿ ಮರಾಟಿ ಸಮಾವೇಶದ ಪ್ರಯುಕ್ತ ಬೃಹತ್ ಉದ್ಯೋಗ ಮೇಳ

0


ಮರಾಟಿ ಸಮುದಾಯದ ನಿರುದ್ಯೋಗಿ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಳ್ಳೆಯ ಉದ್ಯೋಗ ನೀಡಬೇಕೆಂಬ ಉದ್ದೇಶದಿಂದ ದಿನಾಂಕ 19-10-2024 ಮತ್ತು 20-10-2024 ರಂದು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆಯುವ ಕರಾವಳಿ ಮರಾಟಿ ಸಮಾವೇಶ ಕಾರ್ಯಕ್ರಮದಲ್ಲಿ ಬೃಹತ್
ಉದ್ಯೋಗ ಮೇಳ ವನ್ನು ಕರ್ನಾಟಕ ಮರಾಟಿ ಸಂಘ ಬೆಂಗಳೂರು ಆಯೋಜಿಸಿದೆ.


ಈ ಬೃಹತ್ ಉದ್ಯೋಗ ಮೇಳದಲ್ಲಿ ಮಂಗಳೂರು, ಬೆಂಗಳೂರು ಮತ್ತು ರಾಜ್ಯದ ಇತರೆ ಭಾಗಗಳಿಂದ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದೆ. ಮರಾಟಿ ಸಮುದಾಯದವರಿಗೆ ಮಾತ್ರ ನಡೆಸುವ ಈ ಕಾರ್ಯಕ್ರಮಕ್ಕೆ ನಮ್ಮ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಮ್ಮ ಸಮಾಜ ಬಾಂಧವರು ಈ ಕೆಳಗೆ ತಿಳಿಸಿದ ವೆಬ್ಸೈಟ್ ಅಥವಾ ಲಿಂಕ್ ಮೂಲಕ ದಿನಾಂಕ 30-9-2024 ರ ಒಳಗೆ ರೆಜಿಸ್ಟರ್ ಮಾಡಿಕೊಳ್ಳಲು ಕೋರಲಾಗಿದೆ. ನೇರವಾಗಿ ಮೇಳದಲ್ಲಿ ಹಾಜರಾಗಿ ಕೂಡ ನೊಂದಣಿ ಮಾಡಬಹುದಾಗಿದೆ.


Website:karavalimaratisamaja24.com
ಹೆಚ್ಚಿನ ವಿವರಗಳಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
9845069428,9901414001.
9880728122,7882452368
9845911989.