ಸುಬ್ರಹ್ಮಣ್ಯ: ಗಣೇಶ್ ಪ್ರಸಾದ್ ರ ಮನೆಯಲ್ಲಿ ಓಣಂ ಆಚರಣೆ

0

ಕುಮಾರ ಸ್ವಾಮಿ ವಿದ್ಯಾ ಸಂಸ್ಥೆಗಳ ಮಾಲಕರುಗಳಾದ ಗಣೇಶ್ ನಾಯರ್ ಹಾಗೂ ಚಂದ್ರಶೇಖರ ನಾಯರ್ ಮನೆಯಲ್ಲಿ ಇಂದು ಓಣಂ ಆಚರಿಸಲಾಯಿತು.

ಓಣಂ ಪ್ರಯುಕ್ತ ದೊಡ್ಡದಾಗ ರಂಗೋಲಿ ರಚಿಸಲಾಗಿ ಸಿಹಿ ತಿಂಡಿ ಹಂಚಿ ಆಚರಣೆ ಮಾಡಲಾಯಿತು.