ಸುಳ್ಯದ ಜಟ್ಟಿಪಳ್ಳ ರಸ್ತೆಯಲ್ಲಿ ಸ್ಕೂಟಿಗಳ ಪರಸ್ಪರ ಡಿಕ್ಕಿ: ಸವಾರರಿಗೆ ಗಾಯ, ಅಪಾಯದಿಂದ ಪಾರು

0

ಸುಳ್ಯ ಜಟ್ಟಿಪಳ್ಳ ರಸ್ತೆ ದೀಕ್ಷಾ ಬಟ್ಟೆ ಅಂಗಡಿಯ ಮುಂಭಾಗ ಎರಡು ಸ್ಕೂಟಿಗಳು ಪರಸ್ಪರ ಡಿಕ್ಕಿ ಯಾಗಿ ಸವಾರರಿಗೆ ಸಣ್ಣ ಪುಟ್ಟ ಗಾಯವಾದ ಘಟನೆ ಸಂಭವಿಸಿದೆ.

ಜಟ್ಟಿಪಳ್ಳ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿ ಮತ್ತು ಸುಳ್ಯದಿಂದ ಜಟ್ಟಿಪಳ್ಳ ಕಡೆಗೆ ಹೋಗುತ್ತಿದ್ದ ಸ್ಕೂಟಿ ಮುಖಾಮುಖಿ ಡಿಕ್ಕಿ ಹೊಡೆಯಿತು.

ಘಟನೆಯಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.